ಲೇಖಕರು ಡಾ. ಪ್ರಸನ್ನ ಸಂತೇಕಡೂರು | Jan 19, 2021 | ಬುಕ್ ಬಝಾರ್
ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ ಮೂಡಬಹುದು ಯೋಚಿಸಿ ನೋಡಿ. “ಹಾಗಾದರೆ, ನೀವು ದೆವ್ವಗಳನ್ನು ನಂಬುವುದಿಲ್ಲ ಅನ್ನಿ ಎಂದು ಉದ್ಗರಿಸಿದ ಸಹಪ್ರಯಾಣಿಕ ಮಾಯಾವಾದ.””ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ...