ಲೇಖಕರು Avadhi | Jan 9, 2021 | ಬುಕ್ ಬಝಾರ್
ಡಾ. ವಡ್ಡಗೆರೆ ನಾಗರಾಜಯ್ಯ ಆತ್ಮೀಯರೇ, ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ‘ಪ್ರಭುತ್ವ, ಧರ್ಮ ಮತ್ತು ಜನತೆʼ ಎಂಬ ಸಂಶೋಧನಾ ಗ್ರಂಥದ ಮುಖಪುಟ ಇದು. ಇದರ ಕರ್ತೃ ನನ್ನ ಆತ್ಮೀಯ ಬಂಧು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ. ಈ ಕೃತಿಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿ ಬರೆದಿದ್ದಾರೆ. ನಾನು ಬೆನ್ನುಡಿ ಬರೆದಿದ್ದೇನೆ....