ಲೇಖಕರು Avadhi | Feb 7, 2021 | ಬುಕ್ ಬಝಾರ್
ಕೆ. ಸತ್ಯನಾರಾಯಣ ಆಪ್ತವಾಗಿ ಓದಿಸಿಕೊಳ್ಳುವ ಗುಣ ಹೊಂದಿರುವ ಇಲ್ಲಿಯ ಬರವಣಿಗೆಯನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು, ಸೇರಿಸಬೇಕು ಎಂಬ ಪ್ರಶ್ನೆ ಎಲ್ಲ ಓದುಗರ ಮನಸ್ಸಿನಲ್ಲೂ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ ಕೂಡ ಈ ಬರಹಗಳನ್ನು ಸಂತೋಷದಿಂದ ಓದಬಹುದು. ಬರವಣಿಗೆ ಓದುಗಸ್ನೇಹಿಯಾಗಿದೆ. ಭಾವನೆಗಳಲ್ಲಾಗಲೀ,...