ಲೇಖಕರು Avadhi | Jan 25, 2021 | ಬುಕ್ ಬಝಾರ್
ವಿಜಯಭಾಸ್ಕರ ರೆಡ್ಡಿ ಮುನ್ನೂರ್ ಆತ್ಮೀಯರೆ, ಕನ್ನಡದಲ್ಲಿ ಬಹುಶಃ ಇಂಥ ಕೃತಿ ಅಪರೂಪ. ಇದೊಂದು ವಿಶಿಷ್ಟ ಪ್ರಯೋಗ. ಕವಿತೆಯನ್ನು ತುಂಬ ಪ್ರೀತಿಸುವ ಕವಿವರ್ಯರು, ತಮಗೆ ಕಾಡಿರುವ, ಪೀಡಿಸಿರುವ, ನಿತ್ಯನಿರಂತರ ನೆನಪಿಗೆ ಬರುವ ತಮ್ಮದೇ ಕವಿತೆಯೊಂದರ ಬೆನ್ನುಹತ್ತಿದ್ದಾರೆ. 25 ಜನ ಕವಿಗಳು.. ತಮಗೆ ಕಾಡಿರುವ ಕವಿತೆಯನ್ನು ವಿಶ್ಲೇಷಣೆ...