ಲೇಖಕರು Avadhi | Jan 10, 2021 | ಬುಕ್ ಬಝಾರ್
ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಕನ್ನಡದಲ್ಲಿ ‘ಲಲಿತ ಪ್ರಬಂಧʼಗಳಿಗೆ ಮುಖ್ಯವಾದ ಸ್ಥಾನವಿತ್ತು. ಇಂಗ್ಲಿಷಿನ ‘ಎಸ್ಸೇ’ ಎಂಬ ಮಾತಿಗೆ ಸಂವಾದವಾಗಿ ‘ಪ್ರಬಂಧ’ ಎಂಬ ಪದರೂಪ ಬಳಕೆಯಾದರೂ ತನ್ನದೇ ಆದ ಅರ್ಥವ್ಯಾಪ್ತಿಯನ್ನು ಅದು ಪಡೆದುಕೊಂಡಿತ್ತು. ಆದರೆ, ಕಾಲಕ್ರಮೇಣ ಆ ಬಗೆಯ ಲಲಿತ ಪ್ರಬಂಧಗಳು ಕಡಿಮೆಯಾದುವು....