ಲೇಖಕರು Avadhi | Jan 20, 2021 | ಬುಕ್ ಬಝಾರ್
ಪ್ರಕಾಶ್ ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಹೆಸರು ಬರಗೂರು ರಾಮಚಂದ್ರಪ್ಪ! ಬರೆಹ, ಭಾಷಣದ ಜೊತೆಜೊತೆಗೇ ಸಿನಿಮಾ, ಸಂಘಟನೆ- ಮತ್ತಿತರ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮುಳುಗಿರುವ ಅವರು ಹೊರಬರುವುದು...