ಲೇಖಕರು Avadhi | Dec 30, 2020 | ಬುಕ್ ಬಝಾರ್
ಕಲ್ಲೇಶ್ ಕುಂಬಾರ್ ಕವಿತೆಯ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಅನುಭವದ ಮೂಲಕವೇ ಅನಾವರಣವಾಗಬೇಕೆ ವಿನಃ ಅರ್ಥದ ಮೂಲಕ ಅಲ್ಲ ಎಂಬುದು. ಏಕೆಂದರೆ ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿಯಾಗಿದೆ. ಹೀಗಾಗಿ ಕವಿತೆಗೆ ಖಚಿತವಾದ ಅರ್ಥವೆಂಬುದು ಇಲ್ಲ. ಹಲವು ಓದುಗಳಲ್ಲಿ ಹಲವು ಅನುಭವಗಳನ್ನು ಕವಿತೆ...