ಲೇಖಕರು Avadhi | Dec 16, 2020 | ಬುಕ್ ಬಝಾರ್
ಡಾ. ಗೀತಾ ವಸಂತ ಉದಯ ಹಬ್ಬು ಅವರ ಆತ್ಮಕಥಾನಕ ‘ಬೊಪ್ಪ ನನ್ನನ್ನು ಕ್ಷಮಿಸು’ ಒಂದು ಸುದೀರ್ಘ ಸ್ವಗತದಂತೆ ತೆರೆದುಕೊಳ್ಳುತ್ತ ಹೋಗುತ್ತದೆ. ನಮ್ಮ ಬದುಕು ಎಂದಿಗೂ ನಮ್ಮದು ಮಾತ್ರ ಆಗಿರಲಾರದು. ಅದು ನಾವು ಬದುಕುವ ಪರಿಸರ, ಕಾಲ, ನಮ್ಮೆಲ್ಲ ಸಮಾಜೋ-ಆರ್ಥಿಕ ಸ್ಥಿತಿಗತಿಗಳೊಂದಿಗೆ ಹೆಣೆಯಲ್ಪಟ್ಟಿರುತ್ತದೆ. ನಮ್ಮದಲ್ಲದ ತಪ್ಪಿಗಾಗಿ ನಾವು...