ಲೇಖಕರು Avadhi | Dec 6, 2020 | ಬುಕ್ ಬಝಾರ್
ಬಿ ಕೆ ಮೀನಾಕ್ಷಿ ಇದು ಕನ್ನಡ ಸಾಹಿತ್ಯ ಲೋಕದ ಆಗಸದಲ್ಲಿ ಧೃವತಾರೆಯಾದ ಶ್ರೀಮಾನ್ ವೆಂಕಣ್ಣಯ್ಯನವರ ಕುರಿತ ಕೃತಿ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ‘ಬಂಗಾರದ ಬೆಳೆ’ಯ ಹತ್ತನೆಯ ಕೃತಿ. ಲಾಕ್ ಡೌನ್ ಸಮಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ತೆಗೆದು ಓದುತ್ತಿದ್ದಂತೆ, ‘ಮೂರು ತಲೆಮಾರು’...