ಲೇಖಕರು Avadhi | Feb 9, 2021 | ಈ ದಿನ
ಹಿರಿಯ ಪತ್ರಕರ್ತ, ಪರಿಸರವಾದಿ ವಿನಯ್ ಮಾಧವ್ ಅವರ ಹೊಸ ಕೃತಿ ಬಿಡುಗಡೆಯಾಗುತ್ತಿದೆ. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ರಾಜೇಶ್ವರಿ ತೇಜಸ್ವಿ ವಿನಯ್ ಮಾಧವ ಫೋನ್ ಮಾಡಿ, ಡೆಕ್ಕನ್ ಕ್ರಾನಿಕಲ್ನಲ್ಲಿ ಪತ್ರಕರ್ತನೆಂದು...