ಲೇಖಕರು Avadhi | Feb 24, 2021 | ಬುಕ್ ಬಝಾರ್
ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್ ಗಳಲ್ಲಿ ಖತಂ! ಓದಿದ ಎಷ್ಟೋ ಪುಸ್ತಕಗಳು ಇಷ್ಟವಾದರೂ ಕೆಲವೇ ಕೆಲವು ಪುಸ್ತಕಗಳ ಬಗ್ಗೆ ಬರೆಯಬೇಕೆಂಬ ತುರಿಕೆಯಾಗುತ್ತದೆ. ನನ್ನ ಬಾಲ್ಯ ಕಟ್ಟಿಕೊಂಡಿದ್ದು ಸಿರಾ ಮತ್ತು ಮಧುಗಿರಿಯ ನಡುವೆ ಬರುವ ಮೂರ್ನಾಲ್ಕು ಊರುಗಳಲ್ಲಿ....