ಲೇಖಕರು Avadhi | Feb 13, 2021 | ಈ ದಿನ, ಪ್ರವಾಸ ಕಥನ
ಜಿ ಎನ್ ನಳಿನ ಕರೋನಾ ನಾನಾ ಜನರಿಗೆ ನಾನಾ ಅನುಭವಗಳನ್ನು ಕೊಟ್ಟಿದೆ ಕೆಲವರಿಗೆ ಅದರಿಂದ ಉಪಯೋಗವಾಗಿ ಖುಷಿಯಾಗಿದ್ದ ಜೀವನ ಚಿಕ್ಕದಾಗುತ್ತಾ, ಮುದುಡುವ ಸ್ಥಿತಿಗೆ ಬರುತ್ತಿದ್ದ ಮನಸ್ಥಿತಿಯನ್ನು ಒಂದು ಪ್ರವಾಸ ಉಲ್ಲಾಸದಾಯಕವಾಗಿಸಿತೆಂದರೆ ನಾನೇ ಆಶ್ಚರ್ಯಪಡುವಂತಾಗಿದೆ. ಹಾರಲಿಕ್ಕಾಗದಷ್ಟು ನನ್ನ ದೇಹ ಹಗುರವಾಗಿಲ್ಲದಿದ್ದರೂ ಮನಸ್ಸಿಗೆ...