ಲೇಖಕರು Avadhi | Dec 29, 2020 | ಈ ದಿನ, ಲಹರಿ
ಗಿರಿಜಾಶಾಸ್ತ್ರಿ ಪಡುವಣ ದಿಕ್ಕಿನಲಿ ಕೆಂಪಾದ ಸಂಜೆ ಕರಗುತ್ತಾ ಮೆಲ್ಲ ಮೆಲ್ಲನೆ ಕತ್ತಲು ಗವ್ವೆನ್ನುತ್ತಾ ಒಳಸುರಿಯುತ್ತಿತ್ತು. ಅಲ್ಲೊಂದು ಇಲ್ಲೊಂದು ಗೂಡಿಗೆ ಹಾರುವ ಹಕ್ಕಿಯ ಚೀಂಗುಟ್ಟುವ ಸದ್ದು ಬಿಟ್ಟರೆ ಸುತ್ತಲೂ ‘ಚಿನ್ಮೌನ’. ಕವಿಶೈಲದಿಂದ ಕೆಳಗೆ ಜಾರಿದ ಜಾಡಿನಲ್ಲಿ ಕಾಡಿನ ಪೊದೆಯೊಳಗೆ ‘ಮನುಜನಾಕಾರದಲಿ...