ಲೇಖಕರು Avadhi | Dec 11, 2020 | ಈ ದಿನ, ಲಹರಿ
ಕಿರಣ್ “ತಪ್ಪು ಮಾಡುವುದು ಸಹಜ, ಆದರೆ ತಿದ್ದಿ ನಡೆಯುವವನು ಮನುಜ” ಎಂದು ಕೇಳಿದ್ದೇವೆ. ಎಷ್ಟೊಂದು ಸಲ ತಪ್ಪು ಮಾಡಿದಾಗ, ಅದು ಆಗಲೇ ಅರಿವಿಗೆ ಬಾರದಿರಬಹುದು/ಬರಬಹುದು. ನಾವು ಮಾಡಿದ್ದು ತಪ್ಪೆಂದು ನಮಗೆ ಅನಿಸಿದಾಗ, ಸಹಜವಾಗಿ “ನನ್ನದು ತಪ್ಪಾಯ್ತು, ನನ್ನ ಕ್ಷಮಿಸಿ ಬಿಡಿ” ( I am...