ಲೇಖಕರು Avadhi | Dec 11, 2020 | ಈ ದಿನ, ಲಹರಿ
ಪ್ರಿಯದರ್ಶಿನಿ ಶೆಟ್ಟರ್ ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿರುಚಿಯಾದ ಹೂರಣವನ್ನೋ, ಸೂಸಲವನ್ನೋ ಹದವಾಗಿ ನಾದಿದ ಕಣಕದಲ್ಲಿಟ್ಟು ಸುತ್ತಲಿನ ಹಿಟ್ಟನ್ನು ಕಲಾತ್ಮಕವಾಗಿ ಮೇಲೆತ್ತಿ ಅಂಟಿಸಿ, ತಟ್ಟಿ, ಎಣ್ಣೆ ಅಥವಾ ಹಿಟ್ಟು ಹಚ್ಚಿ ಲಟ್ಟಿಸಿ, ಬೇಯಿಸಿ ಚಿಬ್ಬಲದಲ್ಲಿ ಜೋಡಿಸಿಟ್ಟಿದ್ದನ್ನು ಕಂಡರೆ ಯಾವಾಗ ಒಂಚೂರು...