ಲೇಖಕರು Avadhi | Feb 18, 2021 | ಬುಕ್ ಬಝಾರ್
ಸಿದ್ಧರಾಮ ಕೂಡ್ಲಿಗಿ ನಾನು ಇದೀಗ ಓದಿ ಮುಗಿಸಿದ ಜೀವನ ಚರಿತ್ರೆ ಎಂದೆನಿಸಿಕೊಳ್ಳುವ ಕಿರು ಕಾದಂಬರಿ ‘ಆಮೋಸ್ ಫಾರ್ಚೂನ್’ ಕೃತಿ. ಗುಲಾಮಗಿರಿಯನ್ನು ಅನಾವರಣಗೊಳಿಸುವ ಪುಟ್ಟ ಕೃತಿಯಾದರೂ, ಅದರೊಳಗಿನ ಕಪ್ಪು ಜನಾಂಗದ ಬದುಕಿನ ಬವಣೆ ಎದೆಯನ್ನು ಕಲಕಿ ಬಿಡುತ್ತದೆ. ಮೂಲ ಕೃತಿಯನ್ನು ಕನ್ನಡಕ್ಕೆ ತಂದವರು ಜಯಶ್ರೀ ಭಟ್....