ಲೇಖಕರು Avadhi | Feb 16, 2021 | ಬುಕ್ ಬಝಾರ್
ಸುಮಾ ವೀಣಾ ‘ಹಣತೆಯ ಹಾಡು’ ಶ್ರೀಯುತ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಹತ್ವದ ಕೃತಿಯಾಗಿದೆ. ‘ಜಿ.ಎಸ್. ಶಿವರುದ್ರಪ್ಪನವರ ಸಮಸ್ತ ಸಾಹಿತ್ಯ ಶೋಧ’ ಎಂಬ ಉಪ ಶೀರ್ಷಿಕೆಯಲ್ಲಿ ಈ ಕೃತಿ ಶಿವರುದ್ದಪ್ಪನವರ ಸಮಗ್ರ ಸಾಹಿತ್ಯವನ್ನು ಅರಿಯಲು ಬಂದಿರುವ ಪ್ರೌಢ ಕೃತಿಯಾಗಿದೆ. 250 ರೂಗಳ...