ಲೇಖಕರು Avadhi | Feb 23, 2021 | ಈ ದಿನ, ನೆನಪು
ಟಿ.ಆರ್.ಅನಂತರಾಮು ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು ತಾನೆ? ಅಥವಾ ಹಾಗೆ ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳಲೂಬಹುದು. ದೋಸೆಗೆ ತೂತು ಹೇಗೆ ಬಂತು? ಇದರಲ್ಲಿ ವಿಜ್ಞಾನವಿದೆ ಎಂದಿದ್ದಾರೆ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಅವರು....