ಲೇಖಕರು Avadhi | Jan 21, 2021 | ಬುಕ್ ಬಝಾರ್
ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ ಸುಪ್ರಸಿದ್ಧ. ಸಿಟ್ಟು, ತಾತ್ಸಾರ, ಹಾಸ್ಯ, ಲೇವಡಿ, ಕಚಗುಳಿಗಳನ್ನೆಲ್ಲ ಕೂಡಿಸಿದರೆ ಒಂದು ಅದ್ಭುತ ಭಾಷೆ ಹುಟ್ಟುತ್ತದೆ. ಉದಾಹರಣೆ ಬೇಕೆಂದರೆ ಈ ನೆಲದ ಪಾಪು, ಚಂಪಾ,...