ಲೇಖಕರು sakshi | Jul 28, 2017 | Avadhi
ನರಸಿಂಹರಾಜು ಬಿ ಕೆ ನಮ್ಮ ಚಿಕ್ಕಪ್ಪ ತಿಪ್ಪೇಸ್ವಾಮಿ ನಮ್ಮೂರ ಪುಡಾರಿಗಳ ಗುಂಪಲ್ಲಿ ದೊಡ್ಡ ಹೆಸರು ಮಾಡಿದವ! ವೃತ್ತಿಯಲ್ಲಿ ಡ್ರೈವರ್ ಆದ್ದರಿಂದ ವಲಸೆ ಹೋಗಿ ಊರಿಗೆ ಬಂದಿದ್ದರು! ನಾವಿನ್ನೂ ಚಿಕ್ಕವರು ಆಗ. ಊರಮಧ್ಯೆ ಸಿಂಗಾರ ಮಾಡ್ಕೊಂಡು ಮೊಣಕಾಲಿನಗಂಟ ಸೀರೆ ಉಟ್ಕೊಂಡು ತುರುಬು ಜಡೆ ಸುತ್ಕೊಂಡ ಚೆಲುವೆಯೊಬ್ಬಳು ಕಂಕುಳಿಗೆ ಪುಟ್ಟ...