ಲೇಖಕರು avadhi | Sep 13, 2019 | Avadhi, New Posts
ಹನುಮಂತರೆಡ್ಡಿ ಶಿರೂರ್ ನನಗಿನ್ನೂ ಚೆನ್ನಾಗಿ ನೆನಪಿದೆ. ೨೦೦೧ ರ ಸೆಪ್ಟೆಂಬರ್ ೧೧ – ಆಗ ನಾನು ಮಿಲ್ಲಿಪೋರ್ ಅನ್ನೋ ಸಂಸ್ಥೆಯಲ್ಲಿ ಪರಿಸರ ವಿಜ್ಞಾನಿಯಾಗಿದ್ದೆ. ತುರ್ತು ಕೆಲಸದ ಮೇಲೆ ಬೆಳ್ಳಂಬೆಳಗ್ಗೆ ಹೊರಟು ಕೆಲಸದ ಒಂದು ಹಂತ ಮುಗಿಸಿ ಕೆಫೆಟೇರಿಯಾದಲ್ಲಿ ಕಾಫಿ ಕುಡಿಯುತ್ತ ಟಿವಿ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ...