ಲೇಖಕರು avadhi | Dec 23, 2017 | Avadhi Cinema
ಅಭಿನಯದಲ್ಲಿ ಆಸ್ತಕಿ ಯಾರಿಗಿರಲ್ಲ ಹೇಳಿ. ಬೆಳ್ಳಿ ಪರದೆಯ ಮೇಲೆ ನಟನೆ ಮಾಡಬೇಕೆನ್ನುವುದು ಬಹಳ ಜನರ ಆಸೆಯಾಗಿರುತ್ತೆ, ಚಿತ್ರ ನಿರ್ಮಿಸುವುದು ಕನಸಾಗಿರುತ್ತೆ. ಹೀಗೆ ಅಭಿನಯದ ಗೀಳು ಹಚ್ಚಿಕೊಂಡಿರುವ ಬೆಂಗಳೂರಿನ ಕೆಲವು ಟೆಕ್ಕಿಗಳು ಒಂದು ತಂಡ ಕಟ್ಟಿಕೊಂಡು ‘ಅಭಿವ್ಯಕ್ತಿ’ ಎನ್ನುವ ಕಿರುಚಿತ್ರ ಮಾಡಿದ್ದಾರೆ. ...