ಗಿರಿಜಾ ಶಾಸ್ತ್ರಿ ಅಂಕಣ- ಮೇರಿ ಎಂಬ ಕರುಣೆಯ ಕಡಲು

ಗಿರಿಜಾ ಶಾಸ್ತ್ರಿ ಅಂಕಣ- ಮೇರಿ ಎಂಬ ಕರುಣೆಯ ಕಡಲು

ಗಿರಿಜಾಶಾಸ್ತ್ರಿ ಸೋಫಾ ಒಂದರಲ್ಲಿ ಕುಳಿತು ನಾನು ಮತ್ತು ಮೇರಿ ಲೋಬೊ ಚಹಾ ಬಿಸ್ಕತ್ತು ಸೇವಿಸುತ್ತಿದ್ದೆವು. ಪಕ್ಕದಲ್ಲೇ ಇದ್ದ ಅವರ ಪಗ್ ತಳಿಯ ನಾಯಿ ೪ ವರುಷದ ಚೆಲ್ಸಿ ಯಾಕೋ ಗುರ್ ಎಂದಿತು. ‘ಬಿಸ್ಕತ್ ತಿಂತೀಯಾ ಮಗಳೇ’ ಎಂದು ತಾವು ತಿನ್ನುತ್ತಿದ್ದ ಬಿಸ್ಕತ್ತನ್ನು ಅದರ ಬಾಯಿಗೆ ಇಟ್ಟರು ಅದು ತಿನ್ನಲಿಲ್ಲ. ಆ ನಾಯಿಯ ಎಂಜಲನ್ನು...
ಇದು ಆಕೆಯ ಕಥೆ: ರಜನೀಶ್ ಎಂಬ ಸುನಾಮಿ

ಇದು ಆಕೆಯ ಕಥೆ: ರಜನೀಶ್ ಎಂಬ ಸುನಾಮಿ

ಪ್ರಸಾದ್ ನಾಯ್ಕ್ ಚಂದ್ರಮೋಹನ್ ಜೈನ್ ಅಲಿಯಾಸ್ ಆಚಾರ್ಯ ರಜನೀಶ್ ಅಲಿಯಾಸ್ ಭಗವಾನ್ ಶ್ರೀ ಆಚಾರ್ಯ ರಜನೀಶ್ ಉರ್ಫ್ ಓಶೋ ರಜನೀಶ್! ಆಚಾರ್ಯ ರಜನೀಶ್ ಎಂಬುದು ಎಪ್ಪತ್ತರ ದಶಕದಲ್ಲಿ ಭಾರೀ ಧೂಳೆಬ್ಬಿಸಿದ ಹೆಸರು. ಪುಟ್ಟದೊಂದು ಪಾರ್ಕಿನಲ್ಲಿ ಒಂದಷ್ಟು ಜನರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಾ ತನ್ನ ಪಯಣವನ್ನು ಆರಂಭಿಸಿದ್ದ ಅದ್ಭುತ...
ಅಮೆರಿಕದಲ್ಲಿ ಸಂಜೀವಿನಿ ಪರ್ವತವನ್ನೇರಿ ಕುಳಿತ ಹನುಮ

ಅಮೆರಿಕದಲ್ಲಿ ಸಂಜೀವಿನಿ ಪರ್ವತವನ್ನೇರಿ ಕುಳಿತ ಹನುಮ

(ನಿನ್ನೆಯಿಂದ) 8 ಸಾಗರದೊಳಗೊಂದು ಸಣ್ಣ ಸುತ್ತು.. ಸ್ಯಾನ್ ಫ್ರಾನ್ಸಿಸ್ಕೋದ ಒಂದು ಪ್ರಮುಖ ಆಕರ್ಷಣೆ ಸಾಗರದಲ್ಲಿ ದೋಣಿ ವಿಹಾರ. ರಜೆಯ ದಿನಗಳಲ್ಲಾದರೆ ಮುಂಗಡ ಕಾದಿರಿಸಿಕೊಂಡು ಹೋಗಬೇಕು; ಇತರ ದಿನಗಳಲ್ಲಾದರೆ ಹಾಗೆಯೇ ನುಗ್ಗಬಹುದು. ಇಲ್ಲಿನ ಹಲವು ಪಿಯರ್‌ಗಳಲ್ಲಿ ನಾವು ‘ಪಿಯರ್ 39’ ದೋಣಿವಿಹಾರ ತಾಣಕ್ಕೆ ಹೋಗಿದ್ದೆವು. ಒಂದು...
ಅಮೆರಿಕ ಎಂಬ ಸಮುದ್ರ ರಾಜನ ಗೆಳೆಯ

ಅಮೆರಿಕ ಎಂಬ ಸಮುದ್ರ ರಾಜನ ಗೆಳೆಯ

3 ಚಿತ್ರ-ವಿಚಿತ್ರ ಸಮುದ್ರ ಪ್ರಪಂಚ 189 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸಮುದ್ರ ಪ್ರಪಂಚದಲ್ಲಿ ಸುಮಾರು 31000ಕ್ಕೂ ಮಿಕ್ಕು ಜಲಚರಗಳು ವಾಸವಾಗಿವೆ. ಸಮುದ್ರದಲ್ಲಿ ವಾಸಿಸುವ ಹಲವು ನೂರು ಬಗೆಯ ಜಲಚರಗಳನ್ನು ಒಂದೇ ತಾಣದಲ್ಲಿ ನೋಡ ಸಿಗುವುದು ಇಲ್ಲಿನ ಪ್ರಮುಖ ಆಕರ್ಷಣೆ. ಮಕ್ಕಳಿಗಾಗಿ ಹಲವು ಬಗೆಯ ಮನರಂಜನಾ ಆಟಗಳೂ ಇವೆ....
ಅಮೆರಿಕದಲ್ಲಿ ‘ರೋಡ್ ಟ್ರಿಪ್’

ಅಮೆರಿಕದಲ್ಲಿ ‘ರೋಡ್ ಟ್ರಿಪ್’

  ಯಶೋಮತಿಯೆಂಬ ಸ್ವರ್ಗದ ಅಪ್ಸರೆ.. ಮಿಲ್ಪಿಟಾಸ್‌ನಿಂದ ಸುಮಾರು ಇನ್ನೂರು ಮೈಲು ದೂರದಲ್ಲಿರುವ, ನಾಲ್ಕು ಗಂಟೆಗಳ ಹಾದಿಯಲ್ಲಿರುವ ‘ಯೋಸೆಮಿಟಿ’ ಪರ್ವತ ಮತ್ತು ಕಣಿವೆಗಳ ಸೌಂದರ್ಯವನ್ನು ಕಾಣಲು ಮುಂಜಾನೆ ಎಂಟು ಗಂಟೆಗೇ ಮನೆಯಿಂದ ಹೊರಟೆವು. ಹಾದಿಯುದ್ದಕ್ಕೂ ಅಲ್ಲಲ್ಲಿ ಬಾದಾಮಿ, ಕಿತ್ತಳೆ ಮತ್ತು ಆಲಿವ್ ತೋಟಗಳು. ಪರ್ವತದ ಬುಡ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest