ಲೇಖಕರು ಬಿ ವಿ ಭಾರತಿ | Nov 17, 2020 | ಅಂಕಣ, ಈ ದಿನ, ಶೋವಾ ಎನ್ನುವ ಶೋಕ ಗೀತೆ
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಕರ್ಸ್ಕಿ ಪೋಲೆಂಡ್ನಲ್ಲಿ 1914ರಲ್ಲಿ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದರು. ಅವರು ಹುಟ್ಟಿನಿಂದ ಕ್ಯಾಥೊಲಿಕ್ ಆದರೂ ಬೆಳೆದದ್ದು ಎಲ್ಲ ಜಾತಿ, ಧರ್ಮಗಳ ಜನರ...