ಲೇಖಕರು Avadhi | Jan 19, 2021 | ಅಂಕಣ, ಈ ದಿನ, ಮೂಕ ಲೋಕದ ಕಾಡುವ ಕಥೆಗಳು
ತುರುವೇಕೆರೆಯಲ್ಲಿ ಪ್ರತಿ ಸೋಮವಾರ ಸಂತೆ. ಅಲ್ಲಿನ ಪಶು ಆಸ್ಪತ್ರೆಯ ಮುಂದೆ ಕೆ ಬಿ ಕ್ರಾಸ್ ಕಡೆ ಹೋಗುವ ಮುಖ್ಯ ರಸ್ತೆಯ ಉದ್ದಕ್ಕೂ ಸಂತೆ ನೆರೆಯುತ್ತದೆ. ಸುತ್ತಮುತ್ತ ನೂರಾರು ಊರುಗಳಿಂದ ನೆರೆಯುವ ಸಾವಿರಾರು ಜನ. ಆಸ್ಪತ್ರೆಯ ವಿಶಾಲವಾದ ಕಾಂಪೌಂಡ್ ಒಳಗೆಲ್ಲ ಜನಜಾತ್ರೆ. ಗೋಡೆಗೆ ಒರಗಿಕೊಂಡಿರುವವರು, ಮರದ ಕೆಳಗೆ ನೆರಳಿಗೆ...
ಲೇಖಕರು Avadhi | Jan 12, 2021 | ಅಂಕಣ, ಈ ದಿನ, ಮೂಕ ಲೋಕದ ಕಾಡುವ ಕಥೆಗಳು
1995ರ ಬೇಸಿಗೆಯ ಒಂದು ದಿನ ನೊಣವಿನಕೆರೆಯಿಂದ ಗುಂಗುರಮೆಳೆಗೆ ಹೋಗಿ ಪಾರ್ಥ ಎಂಬ ನನ್ನ ಮಿತ್ರ ಮತ್ತು ಪಶುವೈದ್ಯ ವೃತ್ತಿ ಅಭಿಮಾನಿಯ ಎತ್ತಿಗೆ ಚಿಕಿತ್ಸೆ ನೀಡಿ ವಾಪಸ್ ಬರುತ್ತಿದ್ದೆ. ಆಗಲೇ ಸಮಯ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ಆಗ ಅದು ಜಲ್ಲಿಕಲ್ಲು ರಸ್ತೆಯಾಗಿತ್ತು. ಉದ್ದಕ್ಕೂ ಜಲ್ಲಿಕಲ್ಲು ಎದ್ದಿದ್ದರಿಂದ ಬೈಕು ಕುಣುಕಲು...
ಲೇಖಕರು Avadhi | Jan 5, 2021 | ಅಂಕಣ, ಈ ದಿನ, ಮೂಕ ಲೋಕದ ಕಾಡುವ ಕಥೆಗಳು
ನಾನು ಪಶುವೈದ್ಯಕೀಯ ಪದವಿ ಓದಬೇಕಾದರೆ ಮೊದಲ ಸಲ ವಿವಿಧ ಪ್ರಾಣಿಗಳ ಗರ್ಭದ ಅವಧಿಯನ್ನು ಕೇಳಿ ಆಶ್ಚರ್ಯಪಟ್ಟಿದ್ದೆ. ಮೊಲಗಳಲ್ಲಿ ಒಂದು ತಿಂಗಳು ಒಂದು ದಿನ, ನಾಯಿ, ಬೆಕ್ಕುಗಳಲ್ಲಿ ಎರಡು ತಿಂಗಳು ಎರಡು ದಿನ, ಹಂದಿಗಳಲ್ಲಿ ಮೂರು ತಿಂಗಳು ಮೂರು ವಾರ ಮೂರು ದಿನ, ಕುರಿ ಮೇಕೆಗಳಲ್ಲಿ ಐದು ತಿಂಗಳು ಐದು ದಿನ, ಹಸುಗಳಲ್ಲಿ ಒಂಭತ್ತು...
ಲೇಖಕರು Avadhi | Dec 29, 2020 | ಅಂಕಣ, ಈ ದಿನ, ಮೂಕ ಲೋಕದ ಕಾಡುವ ಕಥೆಗಳು
ಇವರ ವ್ಯಕ್ತಿತ್ವದ ವಿಶೇಷವೇ ವಿನಯ ಮತ್ತು ಸಂಕೋಚ. ತನಗೇನೂ ಗೊತ್ತಿಲ್ಲ, ತನಗೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂಬಂತೆ ಇರುತ್ತಾರೆ. ಒಮ್ಮೆ ಏನಾಯಿತೆಂದರೆ ಯಾವನೋ ಒಬ್ಬ ದಾಂಡಿಗ ಕಾರಿನಲ್ಲಿ ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಡಾ. ಸುನಿಲ್ ಚಂದ್ರರಿಗೆ ಗುದ್ದಿದ. ತೆಳ್ಳಗೆ ಉದ್ದುದ್ದ ಕಾಲುಗಳ ಒಂಟೆಯಂತಿದ್ದ ಸುನಿಲ್ ಚಂದ್ರರು...
ಲೇಖಕರು Avadhi | Dec 22, 2020 | ಅಂಕಣ, ಈ ದಿನ, ಮೂಕ ಲೋಕದ ಕಾಡುವ ಕಥೆಗಳು
|ಕಳೆದ ಸಂಚಿಕೆಯಿಂದ| ೨. ಕರಿಯಪ್ಪನ ಎಮ್ಮೆ ನಾನು ಆತನನ್ನು ಬಹಳ ದಿನಗಳಿಂದ ನೋಡುತ್ತಿದ್ದೆ. ಅವನೊಂದು ಕಪ್ಪು ಶಿಲೆಯಂತಿದ್ದ. ಆರಡಿ ಎತ್ತರ. ಅದಕ್ಕೆ ಸರಿಯಾದ ದಪ್ಪ. ಮುಖ ಮಾರೆ ಎಲ್ಲ ಕೆತ್ತಿಟ್ಟಂತಿದ್ದ. ಬಿಳಿ ಲುಂಗಿ ಪಂಚೆ, ಶರ್ಟು ಹಾಕಿ, ತಲೆಗೆ ಯಾವಾಗಲೂ ಒಂದು ಟವಲ್ ಸುತ್ತಿಕೊಂಡಿರುತ್ತಿದ್ದ. ಅವನ ಹೆಸರು ಕರಿಯಪ್ಪ....