ಲೇಖಕರು avadhi | Sep 23, 2019 | New Posts, ಆರ್.ವಿ.ಭಂಡಾರಿ
ನೆನಪು 52 ಮೊದಲಿನಿಂದಲೂ ಅಣ್ಣನಿಗೆ ನಿರಂಜನ ಅವರೆಂದರೆ ಪಂಚಪ್ರಾಣ. ಅವರ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಯನ್ನು ಅವೆಷ್ಟು ಜನಕ್ಕೆ ಕಳುಹಿಸಿದ್ದಾನೋ ಗೊತ್ತಿಲ್ಲ. ಆತ ತಂದು ಹಂಚಿದ ಚಿರಸ್ಮರಣೆ ಕೃತಿ ನೂರಾರು ಜನರ ಗ್ರಂಥಾಲಯದಲ್ಲಿ ಇರಬಹುದೇನೊ. ಇದು ನಾನು ಓದಿದ ಮೊದಲ ಕಾದಂಬರಿಯೂ ಹೌದು. ನಿರಂಜನ ಅವರು ಕಮ್ಯುನಿಷ್ಟ್...