ಲೇಖಕರು avadhi | Sep 29, 2019 | New Posts, ಹೊಸ ಓದು
ಮಹೇಶ್ವರಿ.ಯು ತೆಂಗಿನಗರಿಯಿಂದ ಹಿಡಿಸೂಡಿ ಕಡ್ಡಿಗಳನ್ನು ಮಾಡುವುದು ಒಂದು ಪರಬ್ರಹ್ಮವಿದ್ಯೆಯಲ್ಲ – ಅದರ ಕುರಿತು ಬರೆಯುವುದಕ್ಕೆ ಎಂದು ನಿಮ್ಮಲ್ಲಿ ಕೆಲವರು ಹೇಳಬಹುದು. ಆದರೆ ನನಗೆ ಮಾತ್ರ ಈಗ ಇದರ ಕುರಿತು ಬರೆಯಬೇಕೆನಿಸಿದೆ. ಅದು ಹೀಗಾಯಿತು. ಈ ವರ್ಷದ ಗಾಳಿಮಳೆಗೆ ಉದುರಿದ ಹಸಿಮಡಲೊಂದು ಮಳೆಗೆ ನೆನೆಯುತ್ತಾ...