ಲೇಖಕರು avadhi | Oct 29, 2019 | New Posts, ಬಾ ಕವಿತಾ
ಮಲೆನಾಡ ದೀಪಾವಳಿ… ಅರುಣ್ ಕೊಪ್ಪ ಮೊದಲೆಲ್ಲ ಅಜ್ಜ ದನ ಕಾಯಲು ಹೋಗುತ್ತಿದ್ದ ದನಕೆ ಮೆಂದು ಕುತ್ತ ಆದಾಗೆಲ್ಲ ಸುತ್ತಾಗಿ ದನಬಯಲಿನಲ್ಲಿ ಮಗ್ಗುಲು ಊರುತಿದ್ದವು, ಆಗಲೇ ಕವಲು ಮರದ ಚಮಡಾ ಸುಲಿಯುತಿದ್ದ… ಕೊರೆ ಬೀಡಿ ಸೇದು ಚಿಕ್ಕಲುಪಟ್ಟೆ ಹೊಡೆದು ಕೂರುತಿದ್ದ, ಒಂದೊಂದೇ ದಾರ ಎತ್ತಿ ಹದಗೊಳಿಸಿ ತೊಡೆಯಲಿ ಹೊಸೆದು ರೂಪ...