ಲೇಖಕರು avadhi | Sep 28, 2019 | New Posts, ಫ್ರೆಂಡ್ಸ್ ಕಾಲೊನಿ
ಮರುಳೋ..? ಜ್ಞಾನಿಯೋ..? ಟಿ.ಎಸ್. ಶ್ರವಣ ಕುಮಾರಿ ನಮ್ಮೂರು ಶಿವಮೊಗ್ಗೆಯಲ್ಲಿ ಲಿಂಗಾಜೋಯಿಸರೆಂಬ ಪ್ರಖ್ಯಾತ ಜ್ಯೋತಿಷ್ಯಾಸ್ತ್ರಜ್ಞರೊಬ್ಬರಿದ್ದರು. ಬರೀ ನಮ್ಮ ಊರಿನವರಲ್ಲದೆ ಸುತ್ತಮುತ್ತಲ ಹಳ್ಳಿಗಳು, ಊರುಗಳಿಂದಲೂ ಶಾಸ್ತ್ರ ಕೇಳಲು ಜಾತಕ ಬರೆಸಿಕೊಳ್ಳಲು, ಮುಹೂರ್ತ ನಿಶ್ಚಯಿಸಲು ಅವರಲ್ಲಿಗೆ ಬರುತ್ತಿದ್ದರು. ಪ್ರಶ್ನೆಗಳಿಗೆ...