ಲೇಖಕರು Avadhi | Oct 26, 2020 | ಈ ದಿನ, ಸರಣಿ ಕಥೆಗಳು
ಗೋಧೂಳಿ ಸಮಯ. ಕ್ಷಿತಿಜದ ಅಂಚಿನಲ್ಲಿ ರವಿ ತನ್ನ ದಿನಚರಿ ಮುಗಿಸಿದ್ದ. ತನ್ನ ನಡೆಹಾದಿಗೆ ಕೆಂಪು ಚೆಲ್ಲಿ ಹೋಗಿದ್ದ. ತೇಲುವ ಮೋಡಗಳು ಹೊಂಬಣ್ಣ ತಳೆದು ಹೊಳೆಯುತ್ತ ರಾತ್ರಿಯ ವಿಹಾರಯಾತ್ರೆಗೆ ಸಜ್ಜಾಗುತ್ತ ಇತ್ತು. ಅಲ್ಲಿ ಹತ್ತಿರದಲ್ಲಿ ಮರವೊಂದು ಭರಪೂರ ಹೂತಳೆದು ಪರಿಮಳ ಪಸರಿಸುತ್ತಿತ್ತು. ದೊಡ್ಡಮ್ಮ ಹಾಕಿ ಬೆಳೆಸಿದ ತೋಟದೊಳಗೆಲ್ಲೋ...
ಲೇಖಕರು Avadhi | Oct 23, 2020 | ಈ ದಿನ, ಮ್ಯಾಜಿಕ್ ಕಾರ್ಪೆಟ್
ಗೊರೂರು ಶಿವೇಶ್ High noon ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ ಫ್ರೆಡ್ ಜಿನೆಮನ್ ನಿರ್ದೇಶನದ ಚಿತ್ರ.ನಾಯಕ ನಟ ಗ್ಯಾರಿ ಕೂಪರ್ ಹಾಗೂ ಚಿತ್ರಸಂಗೀತಕ್ಕೆ ಸೇರಿದಂತೆ 4 ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಘಟನಾವಳಿಗಳ ಅವಧಿ ನೂರು ನಿಮಿಷ. ಘಟನೆಯ ಸ್ಥಳ...
ಲೇಖಕರು Avadhi | Oct 23, 2020 | ಈ ದಿನ, ಸರಣಿ ಕಥೆಗಳು
ಅದಾಗಲೇ ತಾತನ ಮನೆಯ ಮೇಲಿನ ಕಟ್ಟೆಗೆ ಐದು ಗಂಟೆಯಿಂದ ಬಾವಿ ನೀರನ್ನು ಸೇದಿ ಸುರಿದು ತಂಪಾಗಿಸಲು ಪ್ರಯತ್ನಿಸಿದ್ದರು . ಕಾದ ಬಂಡೆಗಳು ಕಾವನ್ನು ತಮ್ಮೊಳಗೆ ಹುದುಗಿಸಲು ಹೋರಾಟ ನಡೆಸಿದ್ದವು . ಮನೆಯ ಹಿಂದಿನ ಆಲದ ಮರದಲ್ಲಿ ಪಕ್ಷಿಸಂಕುಲಗಳು ಚಿಲಿ ಪಿಲಿ ಸದ್ದು ಮಾಡುತ್ತ ಗೂಡನ್ನು ಸೇರಲು ತವಕಿಸುತ್ತಿದ್ದವು ....
ಲೇಖಕರು Avadhi | Oct 22, 2020 | ಈ ದಿನ, ಸರಣಿ ಕಥೆಗಳು
। ನಿನ್ನೆಯಿಂದ । ಅನಿಯಮಿತ ಕಲ್ಪನೆ ಸ್ಮೃತಿಗಳ ಖಜಾನೆ ನೆನಪಿನಾ ಬುತ್ತಿ . ನಿಸರ್ಗದ ಭವ್ಯ ಸುಂದರ ದೃಶ್ಯಗಳು ಸಂತಸ ಸಂಭ್ರಮ ಗಾನ ಮೌನ ಗಂಭೀರ ಹೀಗೆ ಹಲವಾರು ಮಜಲುಗಳ ಸಮ್ಮಿಲನ.ನಮ್ಮ್ಮೆಲ್ಲರನ್ನು ಕೂರಿಸಿಕೊಂಡ ಎತ್ತಿನ ಗಾಡಿ ದಕ್ಷಿಣಾಭಿಮುಖವಾಗಿ ಊರಿನೆಡೆಗೆ ಹೊರಟಿತು. ಎತ್ತುಗಳು ಕತ್ತಿಗೆ ಕಟ್ಟಿದಾ ಗಂಟೆಯ...
ಲೇಖಕರು ವಾಸುದೇವ ಶರ್ಮ | Oct 22, 2020 | ಅಂಕಣ, ಈ ದಿನ, ಮಕ್ಕಳಾಟ
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ...