ಲೇಖಕರು Avadhi | Nov 4, 2020 | ಬಾ ಕವಿತಾ
-ಆಶಾ ಜಗದೀಶ್ ಒಂದಿಡೀ ದಿನನಿನ್ನ ನೆನಪಿನ ಸೋನೆಸುರಿಸುತ್ತಾ ಹೊಸಿಲ ಬದಿಯಲ್ಲಿಕಾದು ಕುಳಿತವಳಿಗೆಮೆಟ್ಟಿಲ ತುಳಿದಹೆಜ್ಜೆಗುರುತುಗಳೆಷ್ಟೋಸಾಂತ್ವನ ತುಂಬಲುಪ್ರಯತ್ನಪಟ್ಟವು ಪಾ…ಪಎನಿಸಿಬಿಟ್ಟಿತು ನನಗೆಇದು ನನ್ನ ನಿತ್ಯದ ಕಾಯಕಮತ್ತು ನಾನೇ ಅದನ್ನುಬಯಸಿದ್ದೇನೆ ಸಾಂತ್ವನ ಎನ್ನುವಎಲ್ಲವನ್ನೂ...