ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ ಮಾತುಗಳುಹರಿವ ನೀರ ನೋಡುತ ದಡ ನಿಟ್ಟುಸಿರಿಟ್ಟಂತೆ ಸುಮ್ಮನೆ!ಬಗೆದಷ್ಟು ಬೇರು ಕಾಂಡದ ಸುತ್ತ, ತಾಯಿಬೇರು ಭದ್ರ ನಮ್ಮೊಲವಿನಂತೆ ಮಣ್ಣ ಕಾಯಕ ಕಾಯುವುದಷ್ಟೆ;ಮುಗಿಲಿಗೆ ಮೈ ಚಾಚುವುದ ಕಾಣುತ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest