ಲೇಖಕರು Avadhi | Oct 18, 2020 | ಸಂಡೆ ಸ್ಪೆಷಲ್
ಆದಿತ್ಯ ಪ್ರಸಾದ್ ಪಾಂಡೇಲು ಸಂತಾಪಗಳು ನೆಪಗಳಿಗಷ್ಟೆಆರೈಕೆ ಹಾರಿಕೆಯ ತೋರಿಕೆಗಳಂತೆಬೆಚ್ಚನೆಯ ಮನೆಗಳಲಿ ಹಬೆಯಾಡುವ ಚಹಾಗಳನಡುವೆ ಫೋಟೊ ಕ್ಲಿಕ್ಕಿಸಿಕೊಳ್ಳುವ ನಮಗೆತಿಳಿದೀತೆ ಕಾಲ ಬಿರುಕುಗಳ ದೀರ್ಘ ಅರ್ಥ! ಬೆಳಗ ಹೊತ್ತಿಗೂ ಚುಕ್ಕಿ ಬೆಳಕುಓರೆಗೆ ಕಾಣುವ ಖಾಲಿ ಒಲೆಯ ಭೀಕರ ನೆರಳುತುಂಬಿದ ಚೀಲಗಳಲ್ಲಿ ಸೋರಿ ಹೋದ ನಿದಿರೆಗಳುನಾಳೆಗೂ...