ಲೇಖಕರು Avadhi | Oct 11, 2020 | ಬಾ ಕವಿತಾ, ಸಂಡೆ ಸ್ಪೆಷಲ್
ಅಮಿತಾ ಭಾಗವತ್ ಅವನ ಮತ್ತು ಇವನ ನಡುವೆವಿನಿಮಯ ಪ್ರತಿ ಮುಂಜಾನೆಒಂದು ಮುಗುಳ್ನಗೆಇವನು ರಾತ್ರಿ ಪಾಳಿ ಮುಗಿಸಿಫ್ಯಾಕ್ಟರಿಗೆ ವಿದಾಯ ಕೋರಿರೈಲಿನಲ್ಲಿ ಮರಳಿದಾಗಅವನು ಹೊರಟಿರುತ್ತಾನೆಇವನಿಗೆ ಮಲಗಲು ಜಾಗವನ್ನುತೆರಮಾಡಿ ಮೆಲ್ಲಗೆ ತಲೆಯ ಮೇಲೆ ಗಿರಿಗಿರಿ ತಿರುಗುವ ಫ್ಯಾನ್ಇಲ್ಲಿ ಯಾವಾಗಲೂ ಕರೆಂಟ್ ಹೋಗುವದಿಲ್ಲಒಳಗೆ ಪುಟ್ಟ ಮೋರಿ ಹೊರಗೆ...