ಲೇಖಕರು Avadhi | Oct 6, 2020 | ಬಾ ಕವಿತಾ
ಅಣ್ಣಪ್ಪಸ್ವಾಮಿ ಜಿ ಎಂ “ಸುಟ್ಟುಬಿಟ್ಟಿರಲ್ಲ ನನ್ನಸುಳಿವು ಸಿಗದ ಹಾಗೆಕತ್ತರಿಸಿದ ನಾಲಗೆಪರಚಿದ ಗಾಯ ಮೈಮೇಲೆಬಿರುಕು ಬಿಟ್ಟ ಬೆನ್ನ ಮೂಳೆತೊಡೆಗಳ ನಡುವೆ ಹರಿದನೆತ್ತರಿನ ಕಲೆ ಸಿಗದ ಹಾಗೆಸುಟ್ಟುಬಿಟ್ಟಿರಲ್ಲ ನನ್ನಸುಳಿವು ಸಿಗದ ಹಾಗೆ ಸುಟ್ಟದ್ದು ನನ್ನನ್ನಷ್ಟೆ ಅಲ್ಲನಿಮ್ಮೊಂದಿಗೆ ಹುಟ್ಟಿಬೆಳೆದನಿಮ್ಮಕ್ಕ ತಂಗಿಯರ ಒಡಲುನೀವು...