ಲೇಖಕರು Avadhi | Nov 21, 2020 | ಬಾ ಕವಿತಾ
ಕೊಟ್ರೇಶ್ ಕೊಟ್ಟೂರು ಈಗೀಗ ಅಪ್ಪ ಮತ್ತೆ ಮತ್ತೇನೆನಪಾಗುತ್ತಿದ್ದಾನೆ…ಪ್ರತೀ ಸಲ ಗಾಡಿ ಹತ್ತುವಾಗಲೂಅವನ ಧ್ವನಿ ಕೇಳಿಸಿದಂತೆಹಿಂತಿರುಗಿ ನೋಡಿದರೆ ಮತ್ತದೇ ಕತ್ತಲು ಅವನೆಂದೂ ತನ್ನ ಹೊಟ್ಟೆಯತುಂಬಿಸಿಕೊಳ್ಳಲೇ ಇಲ್ಲಅವನಿಗೇನಿದ್ದರೂ ಮಕ್ಕಳದೇ ಚಿಂತೆಅವರೂಟ ಮಾಡಿದರೆ ಅವನು ನಿಶ್ಚಿಂತ ಅಪ್ಪ ಮೈ ತೊಳೆದು ಹೊರಬಂದುಪಂಜೆ ಕಟ್ಟುವಾಗ...