ಲೇಖಕರು Avadhi | Dec 11, 2020 | ಬಾ ಕವಿತಾ
ಆಶಾ ಜಗದೀಶ್ ೧ಮತ್ತೊಂದಿಷ್ಟು ರಾತ್ರಿಗಳಹಾಸಿಟ್ಟು ಕಾಯುತ್ತಿರುವೆಇದೊಂದು ಮುಗಿಯದ ನಿರೀಕ್ಷೆ ಈ ಜಗತ್ತಿನ ಉಸಿರ ಸದ್ದುಕೇಳುವಷ್ಟು ನಿಶ್ಯಬ್ಧ ತುಂಬಿದಈ ರಾತ್ರಿ ಫಲಿಸಲಿದೆ ತೆಕ್ಕೆಗಳು ತೆರೆದುಕೊಳ್ಳಲಿವೆಒಂದು ಅವಿಸ್ಮರಣೀಯ ಆಲಿಂಗನಕೆ ಹಚ್ಚಿಟ್ಟ ದೀಪ ತನ್ನನ್ನೇಕಳೆದುಕೊಳ್ಳುತ್ತಾಕತ್ತಲೊಂದಿಗೆ ಸೆಣೆಸುತ್ತದೆಕೊನೆಗೆ ಎಣ್ಣೆ ತೀರಿ...