ಲೇಖಕರು Avadhi | Feb 15, 2021 | ಬಾ ಕವಿತಾ
ಭವ್ಯ ಕಬ್ಬಳಿ ಬಯಲ ಬೆಟ್ಟದ ಮೇಲಿನಗುಡಿಯ ಮುಂದೊಂದುಸದಾ ಬೆಳಗುತ್ತಿರುತ್ತದೆ ಒಂಟಿ ದೀಪ,ಮಾತಿಗಿಳಿಯುತ್ತದೆ ನಲಿವೆಂದರೆಹಗಲ ಸೂರ್ಯನೊಂದಿಗೆ,ನೋವುಂಡರೆ ಹಾಡು ಕಟ್ಟುತ್ತದೆರಾತ್ರಿ ಚಂದ್ರನೊಂದಿಗೆ. ತನ್ನ ಹಾಡ ಮತ್ತೆ ಮತ್ತೆ ನೆನೆದುತಲೆದೂಗುತ್ತದೆ ತಾನೇ ಗುನುಗಿ,ತನ್ನ ಪಾಡ ತಾನೇ ಉಂಡುಬೆಳಕ ಸಾರುತ್ತದೆದಕ್ಕಿದಷ್ಟು...
ಲೇಖಕರು Avadhi | Oct 13, 2020 | ಬಾ ಕವಿತಾ
ಭವ್ಯ ಕಬ್ಬಳಿ ಎದೆಗೆ ಒಂದಿಷ್ಟು ಪ್ರೀತಿಬೇಕೆನ್ನಿಸಿದಾಗಹಗಲಿನ ಮೇಲೂರಾತ್ರಿಯ ಮೇಲೊಸಮಾನ ಹಗುರ ಮನಸ್ಸುದೀರ್ಘ ಸಂಜೆಗಳ ಮೇಲಷ್ಟೆಕಿಡಿ ಆರದ – ಭುವಿ ಹೀರದಮುಗಿಯದ ಮುನಿಸು ಇವನಿಗೆ ಅಸ್ಪಷ್ಟ ಸಂಜೆಯಲ್ಲಿ ತೂಗುವತಕ್ಕಡಿಯಂಥಾ ಪ್ರೀತಿಯನ್ನುಮತ್ತೆ ಪ್ರಶ್ನಿಸಿಕೊಳ್ಳುತ್ತಾನೆಉತ್ತರ ಸಿಗದೆ, ತನ್ನೆಲ್ಲ ಸಂಜೆಗಳನ್ನುತುದಿ ಬೆರಳಿಗೆ...