ಲೇಖಕರು Avadhi | Oct 27, 2020 | ಬಾ ಕವಿತಾ
ಡಾ.ಗೋವಿಂದ ಹೆಗಡೆ ಮಗುವಂತೆ ಕವಿತೆ ಕವಿತೆಗಳಲ್ಲಿ ಕೆಲವುಜುಳುಜುಳು ಹರಿವ ನದಿಇಕ್ಕೆಲದ ದಡವ ತಟ್ಟುತ್ತ ತಬ್ಬುತ್ತಇನ್ನು ಕೆಲವು ಜೋರಾಗಿಸುರಿವ ಧಬಧಬೆ ಅಡಿಗ-ಡಿಗೆ. ಕೆಲವು ನಡುವಲ್ಲೇಮಡುವಾಗುವುದುಂಟು. ಕೆಲವುಸುಳಿ ಕಣ್ಣಲ್ಲಿ ಸಿಲುಕಿ ತಿರುತಿರುಗಿತಿಗರಿ. ಕೆಲವು ಕವಿತೆಗಳೆಂದರೆ ಬಿರುಗಾಳಿ ಸುಂಟರಗಾಳಿ ಇನ್ನು...