ಲೇಖಕರು Avadhi | Oct 31, 2020 | ಬಾ ಕವಿತಾ
ಹೇಮಾ ಸದಾನಂದ್ ಅಮೀನ್ ಬೆಳಗಿನ ಚಹಾ ಕುಡಿಯಬೇಕೆಂದರೆಜೊತೆಗೆ ನಿನ್ನ ನೆನಪಿರಬೇಕುಚಿತ್ತದಲಿ ಮುತ್ತಿದ ಹಬೆ ಮತ್ತೆಜೀವ ತುಂಬಿಸಿ ನನ್ನೆದುರು ತಂದಚಿತ್ರಗಳ ಮೇಲಿದ್ದ ಹನಿಗಳ ಮೇಲೆನವಿರಾಗಿ ಬೆರಳಾಡಿಸಿದಾಗಇಣುಕುವ ನೆನಪುಗಳಿಗೆನಿತ್ಯ ಜೀವ ಪಡೆವ ಸುಖ ಮೊದಲ ಭೇಟಿಗಿಂತ ಮೊದಲ ತೊದಲುಮಾತುಗಳ ಸರವುಕಳವಾದ್ದೆಲ್ಲಿ ಹೃದಯ ಶುರುವಾದದ್ದೆಲ್ಲಿ...