ಲೇಖಕರು Avadhi | Dec 1, 2020 | ಬಾ ಕವಿತಾ
ಜಿತೇಂದ್ರ ಬೇದೂರು ೧ ಮುಸ್ಸಂಜೆ ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದಸೂರ್ಯ, ಈಗೇಕೋ ತಣ್ಣಗಾಗಿ ಹೋದ.ಯಾರು ಸರಿಸಿದರೋ ಏನೋಪಡುವಣ ಅಂಚ ಸೇರಿಹೋದ.ಇದು ಪಕ್ಷಿ ಗೂಡು ಸೇರುವ ಹೊತ್ತು! ಧುಮ್ಮಿಕ್ಕಿ ಹರಿದಿತ್ತು ಬಿಸಿರಕ್ತ,ಆಗ, ಧಮನಿಯೊಳಗೆಲ್ಲ ರಭಸವಾಗಿ.ಈಗ ಅಲ್ಲೇ ತೆವಳುತ್ತಿದೆ,ತಣಿದು, ದಣಿದು, ಆರ್ಭಟವಡಗಿ. ಸದ್ದು ಅಡಗಿದೆ...