ಲೇಖಕರು Avadhi | Nov 1, 2020 | ಬಾ ಕವಿತಾ
ಮಂಜುಳಾ ಕಿರುಗಾವಲು ಒಂದೇ ಸಮನೇ ಅಳುತ್ತಾಳೆ ಅವಳು ಜೊತೆಗೆ ನಾನೂ ಕೂಡ!ಒಡಲೊಳಗಿನ ನೋವು, ಯಾತನೆಹೊರಗೆ ಹೇಳಲಾಗುತ್ತಿಲ್ಲ. ನಾಲಗೆ ತುಂಡರಿಸಿ, ಬೆನ್ನು ಮೂಳೆ ಮುರಿದು ನುಜ್ಜಾಗಿದೆಬೆಚ್ಚಿಬಿದ್ದ ಎದೆಯೊಳಗೆ ಎಲ್ಲವೂ ಹೆಪ್ಪುಗಟ್ಟಿದೆ. ಹೆಣ್ತನವ ಹೊತ್ತ ನತದೃಷ್ಟ ದೇಹ ವ್ಯಾಘ್ರಪುಂಡರ ಬಯಲಾಟಕ್ಕೆಬಳಲಿ ಬೆಂಡಾಗಿದೆಅಳಿದುಳಿದ ಜೀವ...