ಬಾ ಇಲ್ಲಿ ಸಂಭವಿಸು..

ಬಾ ಇಲ್ಲಿ ಸಂಭವಿಸು..

ನಳಿನಾ ಪ್ರಸಾದ್ ಬಾ ಇಲ್ಲಿ ಸಂಭವಿಸುನನ್ನೊಳಗಣ ದೃಷ್ಟಿ ನನಗೆ ಎಟುಕುವ ವರೆಗುನಿನ್ನ ಸೃಷ್ಟಿ ಸೋಜಿಗವು ಮನವ ಆವರಿಸುವವರೆಗೂ..ಹಗಲಿಗೆ ಹೆಗಲಾಗಿಇರುಳಿಗೆ ಕರುಳಾಗಿಬದುಕಿಗೆ ಪ್ರಾಣವಾಗಿಬಾ ಇಲ್ಲಿ ಸಂಭವಿಸು ಶಿಥಿಲವಾಗಿಹ ಸ್ಮೃತಿಯಶೃತಿಯು ಸೇರುವವರೆಗೂನಂಬುಗೆಯು ಕಂಭದಿಂದೊಡೆವ ವರೆಗೂಭಾವ ಭಕುತಿಯಾಗಿ ಹೆಪ್ಪಗಟ್ಟುವವರೆಗೂಬಾ ಇಲ್ಲಿ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest