ನಂದಿನಿ ಹೆದ್ದುರ್ಗ ಹೊಸ ಕವಿತೆ- ಅಡ್ಡಾಡಿಕೊಂಡಿರಲಿ ಬಿಡು…

ನಂದಿನಿ ಹೆದ್ದುರ್ಗ ಹೊಸ ಕವಿತೆ- ಅಡ್ಡಾಡಿಕೊಂಡಿರಲಿ ಬಿಡು…

ನಂದಿನಿ ಹೆದ್ದುರ್ಗ ನಿನ್ನೆಯಿಂದಲೂ ಹೀಗೆ ಆಗುತ್ತಿದೆ.ನೀನು ಹುಕುಮು ಹೊರಡಿಸಿದ್ದಕ್ಕೆಒಂದಾದರೂ ಸಾಲು ಒಲವಿನ ಕವಿತೆಬರೆಯೋಣವೆಂದುಕೊಂಡೆ.ಸರಿಘಳಿಗೆಗೆ ನಿಬ್ಬು ಮುರಿಯಬೇಕೆಇಂದು ಮುಂಜಾನೆಯೂ ಅಷ್ಟೇಇವನೊಡನೆ ಜಗಳ ಮರೂಭೂಮಿಯಲಿ ಕುಳಿತು ನದಿಯ ಧ್ಯಾನಿಸಬೇಕು.ಹರಿವ ಲಾವಾದ ಎದಿರು ಬರ್ಫ ಹೊದಿಯಬೇಕು.ಒಣಮರದಡಿ ನಿಂತು ಹೂ ಆಯಬೇಕು. ನಿನ್ನ...
ನಂದಿನಿ ಹೆದ್ದುರ್ಗ ಪ್ರೇಮಪತ್ರ -‘ನನ್ನ ಪ್ರೀತಿಯ ಕನಸೇ…’

ನಂದಿನಿ ಹೆದ್ದುರ್ಗ ಪ್ರೇಮಪತ್ರ -‘ನನ್ನ ಪ್ರೀತಿಯ ಕನಸೇ…’

ನಂದಿನಿ ಹೆದ್ದುರ್ಗ ‘ನನ್ನ ಪ್ರೀತಿಯ ಕನಸೇ… ಇವತ್ತು ಹೇಳ್ತೀನಿ ಕೇಳು. ಮತ್ತೆಮತ್ತೆ ನೀ ಅದೇ ಪ್ರಶ್ನೆ ಕೇಳುವಾಗೆಲ್ಲ ನಾನು ಬೆಚ್ಚಗಾಗುತ್ತೇನೆ.ಹೀಗೆ ಹಬೆಯಾಗೋದು ಹೊಸ ಅನುಭವ ನನಗೆ.ನನಗೆ ನಿನ್ನನ್ನು ಕಾಡೋದ್ರಲ್ಲಿ ಅಮಲಿನಂಥ ಖುಷಿ ಸಿಕ್ಕುತ್ತೋ ಹುಡುಗಾ.ಹಾಗಾಗಿ ಇಷ್ಟು ದಿನ ಹೇಳಿರಲಿಲ್ಲ.ನೀನು ಗೋಗರೆವಾಗ ಒಳಗೊಳಗೇ...
ನನ್ನ ಬುದ್ಧ

ನನ್ನ ಬುದ್ಧ

ನಂದಿನಿ ಹೆದ್ದುರ್ಗ ಹೊಸಪ್ರೇಮಿಗಳ ನಡುರಾತ್ರಿಯ ಮೊರೆವಮಾತುಗಳ ನಡುವಿಂದ ಕದ್ದು ಓಡಿಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.ಅದು ಅವಳು ಪದ್ಯ ಬರೆಯುವ ಹೊತ್ತು. ಬುದ್ಧನ ಕುರಿತು ಒಂದು ಗಂಭೀರ ಕವಿತೆ ಬೇಕೆಂಬ ಅಣತಿಯಿತ್ತು. ‘ಬಾಳಹಾದಿಯಲಿ ಮೂರು ನೋವುಗಳನೋಡಿಜಗದ ಬೇಗೆಗಳ ತನ್ನದೆಂದು ಹೊದ್ದಎದ್ದ ಬುದ್ದ, ತೊರೆದ ಬುದ್ದ,...
ನಂದಿನಿ ಹೆದ್ದುರ್ಗ ಪ್ರೇಮಪತ್ರ -‘ನನ್ನ ಪ್ರೀತಿಯ ಕನಸೇ…’

ಕವಿತೆ -“ಕನ್ನೆ ಒಲಿದಾಗ ಕವಿತೆ”

ನಂದಿನಿ ಹೆದ್ದುರ್ಗ ಇನ್ನೇನು ಇವಳ ಕನ್ನೆತನ ತನ್ನಪಾಲಾಯಿತೆಂದುಕಿವಿ ಮೂಗು ನೀವಿಕತ್ತು‌ನೇವರಿಸಿ ಮುತ್ತಿಕ್ಕಿತೋಳು ಸೆಳೆದುಬಲವಂತದಲಿ ಬಳಸಿಬೊಗಸೆ ಕಣ್ಣಿನಒಳಸೊಗಸ ಕುಡಿಯುತ್ತೇನೆ.ಸೆಟೆದ ಹೆಣ್ಣಿನ ಒಲುಮೆಗೆ ಹಾತೊರೆದುಮೊಲೆ ಮೈ ತಡಕಿಬೆರಳ ತುದಿ ಹಿಸುಕಿಬಯಲು ಬಾನಿಗೆಲ್ಲಾ ಬಾಯೊಡ್ಡಿತೃಷೆಗೆ ಪಶುವಾಗುತ್ತೇನೆ.ಕೆರಳಿ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ಅಡ್ಡಾಡಿಕೊಂಡಿರಲಿ ಬಿಡು…

ಎರಡು ಬೆಳಗಿನ ಹಾಡು ಒಂದು ಇರುಳಿನ ಪಾಡು

ನಂದಿನಿ ಹೆದ್ದುರ್ಗ ಒಂದು ಇರುಳನ್ನುಮಲಗಿಸುವುದೆಂದರೆಸುಮ್ಮನೆ ಅಲ್ಲ. ಇನ್ನಿಲ್ಲದಂತೆ ಕಾದಾಡಿಇವನ ಆಚೆಗಟ್ಟಬೇಕು ಎದೆಗಿಷ್ಟು ದಿಗಿಲು ಹೊದ್ದುಮರಕೆ ಹಕ್ಕಿಯಾಗುವ ಕನಸುಣಿಸಿಗೆಜ್ಜೆ ಹುಳುವಿಗೆ ಹಾಡು ಎನಬೇಕು. ಬೆಳದಿಂಗಳ ತೊಳೆದು ಹಾಸಿತುದಿ ಚಿವುಟಿ ಚುಕ್ಕಿಗಳ ಚೆಲ್ಲಿಮುಗಿಲಿಗೆ ಮೌನ ಹಚ್ಚಬೇಕು. ಕೂಸೆಬ್ಬಿಸಿ ರಚ್ಚೆ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest