ಲೇಖಕರು Avadhi | Oct 11, 2020 | ಬಾ ಕವಿತಾ, ಸಂಡೆ ಸ್ಪೆಷಲ್
ರಜನಿ ತೋಳಾರ್ ಮುಂಬಯಿ ಎಂದೂ ನಿದ್ರೆಗೆ ಜಾರದ ಹಗಲು…ಮಬ್ಬಿನಲಿ ಮಶಾಲು ಹಿಡಿದುಹಗಲಿಗೆ ಹೆಗಲು ಕೊಟ್ಟುನಿರಂತರ ನಿಂತಿರುವುದು ಇಲ್ಲಿ ಕತ್ತಲು! ಎಂದೂ ಮುಚ್ಚಿರದ ಮನಬಾಗಿಲು…ಕೋಟಿ ಜೀವಕೋಟಿ ಭಾರ ಹೊತ್ತಿದ್ದರೂಕನಸುಗಾರರ ಸದಾ ಸ್ವಾಗತಿಸುವುದುಕೋಟಿ ಹೃದಯಗಳಲ್ಲುಸಿರಿಸುವ ಈ ಹೃದಯವು! ಎಂದೂ ನಿರಾಶೆ ಮೂಡಿಸದ ಆಕಾಶವು…ಎತ್ತರವ...