ಲೇಖಕರು Avadhi | Dec 7, 2020 | ಬಾ ಕವಿತಾ
ರೇಷ್ಮಾ ನಾಯ್ಕ ಈಗೀಗ ಎಲ್ಲ ಬದಲಾಗಿದೆ;ಸುಟ್ಟ ಕೋಳಿ,ಬೆಂದ ಹೆಣ್ಣಿನ ದೇಹಕ್ಕೆ,ಒಂದೇ ಕಮಟಂತೆ. ತೊಗಲಿಗಂಟಿದ ವಸ್ತ್ರ,ಮಗುಲಡಿಯ ತರಗೆಲೆ,ಉರಿಸಿದಾಗ ದುರುಳರು;ಒಂದೇ ಬೂದಿಯಂತೆ. ತಾಯೊಡಲ ದಶಕದ ಕನಸು,ಕ್ಷಣದಾಹಕ್ಕಿಳಿದ ಮನಸು,ಜಿದ್ದಿಗೆ ಬಿದ್ದು ಕ್ರೂರಿಯೇ ಗೆದ್ದಾಗ;ಕ್ಷಣಿಕ ಸುಖವಂತೆ. ಹಸಿವಿಂಗಿಸುವಶಿಬಿ ಚಕ್ರವರ್ತಿಯ...