ಲೇಖಕರು Avadhi | Oct 11, 2020 | ಬಾ ಕವಿತಾ, ಸಂಡೆ ಸ್ಪೆಷಲ್
ಸಾ. ದಯಾ ನೀನಂದು ನುಡಿಸಿದ್ದ ಕೊಳಲ ಹೆಜ್ಜೆ ಹೆಜ್ಜೆಗಳು ಗಲ್ಲಿಗಲ್ಲಿಗಳಲ್ಲಿ ನಿನ್ನ ಕೊಳಲ ನಾದಕ್ಕೆಎದೆ ಎದೆಯೊಳಗೂ ಅರಳಿದ ಪ್ರೀತಿ ಈ ಮಣ್ಣ ನೋವು ನಲಿವು;ಹೇಗೆ ಉಡುಗಿ ಹೋಯಿತು ತೊಟ್ಟ ಉಸಿರು. ಎಲ್ಲಿ ಮರೆಯಾಯಿತು ನಿನ್ನ ಕೊಳಲುಗಲ್ಲಿಗಲ್ಲಿಗಳಲ್ಲಿ ಹೆಜ್ಜೆ ಊರಿ ಕುಣಿದಂತ ಕೊಳಲುಸಾಗರದ ಅಲೆಗಳಲ್ಲಿ ಪ್ರೀತಿಯ ಸಿಂಚನವನ್ನಿತ್ತ...