ಲೇಖಕರು Avadhi | Dec 5, 2020 | ಬಾ ಕವಿತಾ
ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ ಅವಳುಈಗ ಹೂವಿನಿಂದಕಾಯಾಗುವ ಪಲ್ಲಟಕೆತನ್ನ ಒಡ್ಡಿಕೊಳ್ಳುವ ಶ್ರಮಜೀವಿ ಅವಳುಈಗ ಬಿಸಿಲನ್ನು ಬೆಳದಿಂಗಳಾಗಿಸುವರಸವಿಜ್ಞಾನಿನೋವುಗಳಿಗೆ ನಲಿವಿನ ಚಿತ್ತಾರ ಬಿಡಿಸುವಮಾಂತ್ರಿಕ ಕುಂಚ ಕಲಾವಿದೆ...