ಹಳೆಯ ಮೌನ…

ಹಳೆಯ ಮೌನ…

ಸೌಜನ್ಯ ನಾಯಕ ಅಮ್ಮ, ಉಪ್ಪಿಟ್ಟು ಬೇಕುಎಂದು ಆಕೆ ಕೇಳಿದಾಗಲೆಲ್ಲನಿನ್ನದೆ ನೆನಪಾದರೂಉಣ ಬಡಿಸುತ್ತೇನೆ ಖುಷಿಯಿಂದಲೇಅವಳು ಇಷ್ಟಪಟ್ಟಿದೆಲ್ಲವನ್ನು ಅಮ್ಮ, ನೀಲಿ ಬಣ್ಣದ್ದು ಬೇಕುಎಂದು ಒಂದೇ ಬಣ್ಣವಒತ್ತೋತ್ತಿ ಹೇಳುವಾಗಲೂಒತ್ತರಿಸಿ ಬರುವ ನಿನ್ನನೆನಪನ್ನು ತಡೆದುಕೊಡಿಸುತ್ತೇನವಳಿಗೆ ಅದೇ ಬಣ್ಣದೆಲ್ಲವನು ಅಮ್ಮ, ಬಾಳೆಹಣ್ಣು...
ಹಳೆಯ ಮೌನ…

ನೆನಪಾಗುತಿರುವೆ ಈ ಮನಸಿಗೆ ನೀನಿನ್ನು…

ಸೌಜನ್ಯ ನಾಯಕ ಅದೆಷ್ಟೋ ವರ್ಷಗಳು ಸರಿದಿದೆನೀ ನನ್ನನು ತೊರೆದು ಗೆಳೆಯಆದರೂ ಹೊತ್ತಲ್ಲದ ಹೊತ್ತಲ್ಲಿನಿನ್ನ ನೆನಪ ಹೊತ್ತು ತರುವುದು ಹೃದಯ ಅದೇನು ಮೋಡಿ ಮಾಡಿ ತೊರೆದೆಯೋಅರೆಗಳಿಗೆಯೂ ಅಗಲಿರಲಾರದಂತೆ ನಾ ನಿನ್ನಮಾಡುವ ಪ್ರತಿ ಕೆಲಸವ ಕದಡಲುನೆನಪಾಗುವ ಆ ನಿನ್ನ ನೆನಪೆ ಸಾಕಿನ್ನ ಬಂದೊಮ್ಮೆ ನೋಡುಕಲೆಗಾರ್ತಿಯಾದ ನನ್ನಕುಂಚದಲ್ಲರಳಿದ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest