ಲೇಖಕರು Avadhi | Jan 5, 2021 | ಬಾ ಕವಿತಾ
ಸುಧಾ ಆಡುಕಳ ಮುಂಜಾನೆ ಬೇಗ ಏಳುಅತ್ತಿತ್ತ ಒಂದಿಷ್ಟು ಓಡಾಡುಸ್ವಚ್ಛವಾಗಿರು, ಒಪ್ಪವಾಗಿರುಹೆತ್ತವರನು, ಹಿರಿಯರನು ಗೌರವಿಸುದೇವರ ಸ್ಮರಿಸಿ, ಅಧ್ಯಯನದಲ್ಲಿ ಮುಳುಗುಮನೆಗೆ ಹೋಗುವ ಕನವರಿಕೆಯಲ್ಲಿಅಮೂಲ್ಯವಾದ ದಿನವ ಕಳಕೊಳ್ಳಬೇಡಶ್ರಮಪಟ್ಟು ಓದಿ, ವಿದ್ಯಾವಂತನಾಗುಜ್ಞಾನವೇ ನಿನ್ನ ದೇವರು ಎಂದು ತಿಳಿಶ್ರದ್ಧೆಯಿಂದ ಜ್ಞಾನವನ್ನು...